Congress social media chief Ramya's mother Ranjitha may contest in upcoming assembly election from Mandya as independent candidate. Ranjitha told about this in her close circle. <br />ಚುನಾವಣೆ ಹತ್ತಿರವಾಗುತ್ತಲೂ ಮಂಡ್ಯ ರಾಜಕೀಯ ಕ್ಷಿಪ್ರಗತಿಯಲ್ಲಿ ಗರಿಗೆದರುತ್ತಿದೆ. ಟಿಕೆಟ್‌ಗಾಗಿ ಅರ್ಜಿಯೇ ಹಾಕದ ಮಂಡ್ಯದ ಗಂಡು ಅಂಬರೀಶ್ ನಡೆ ಕುತೂಹಲ ಮೂಡಿಸಿರುವ ಬೆನ್ನಲ್ಲೇ ಈಗ ಮಂಡ್ಯದ ರಾಜಕೀಯ ಮೊಗಸಾಲೆಯಿಂದ ಹೊಸ ಸುದ್ದಿಯೊಂದು ಬಂದಿದೆ.